Telegram Join My Telegram   WhatsApp Join My WhatsApp

Kannada news: “ಡ್ರಗ್ಸ್ ಹಾವಳಿ ವಿರುದ್ಧ ಸರ್ಕಾರ ವ್ಯವಸ್ಥಿತ ಸಮರ.”

  • ಬೆಂಗಳೂರು ಡ್ರಗ್ಸ್ ಹಾವಳಿ ವಿಪರೀತವಾಗಿದ್ದು ಇದನ್ನು ಹೀಗೆ ಬಿಟ್ಟರೆ ಹಳ್ಳಿ ಹಳ್ಳಿಗೆ . ಮನೆ ಮನೆಗೆ. ತಲುಪುತ್ತದೆ ಇದನ್ನು ಮಟ್ಟ ಹಾಕಲು ವ್ಯವಸ್ಥಿತವಾಗಿ ಸಮರ ಸಾರಿದ್ದೇವೆ ಎಂದು ಗೃಹಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.

))ಯುವ ಜನರಲ್ಲಿ  ಡ್ರಗ್ಸ್ ಬಳಿಗೆ ಹೆಚ್ಚಾಗುತ್ತಿದೆ. ನಮ್ಮ ಇಲಾಖೆ  ಸಾವಿರಾರು ಕೆಜಿ ಡ್ರಗ್ಸ್ ಜಪ್ತಿ ಮಾಡಿದೆ. ಡ್ರಗ್ಸ್ ವ್ಯಾಪಕವಾಗಿ ಬರುತ್ತಿದೆ . ಅದನ್ನು ನಿಯಂತ್ರಿಸುವ ಕೆಲಸಕ್ಕೆ ಆದ್ಯತೆ ನೀಡುತ್ತೇವೆ ಎಂದರು.

ಕೋರಿಯರ್ ನಲ್ಲಿ ಡ್ರಗ್ಸ್ ಬರುತ್ತಿದ್ದು . ಅದನ್ನು ತಡೆಯುವುದೇ ದೊಡ್ಡ ಸವಾಲಾಗಿದೆ ‌ ಆದರೂ ಎರಡು ವರ್ಷದಲ್ಲಿ 500 ಕೋಟಿ ರೂ. ಗಿಂತ ಹೆಚ್ಚು ಮೊತ್ತದ ಡ್ರಗ್ಸ್ ಪತ್ತೆ ಮಾಡಲಾಗಿದೆ . ವಿವಿಧ ದೇಶದವರು ಓದುವ ನೆಪದಲ್ಲಿ ಇಲ್ಲಿಗೆ ಬರುತ್ತಾರೆ . ವೀಸಾ ಅವಧಿ ಮುಗಿದ ಬಳಿಕವೂ ಇಲ್ಲೇ ಇರುತ್ತಾರೆ . ಅವರು ಡ್ರಗ್ಸ್ ಜಾಲದಲ್ಲಿ ತೊಡಗುತ್ತಾರೆ. ಅಂಥವರನ್ನು  ಡಿಪೋರ್ಟ . ಮಾಡುತ್ತಿದ್ದೇವೆ . ಈವರಿಗೆ  250 ಮಂದಿಯನ್ನು ವಾಪಸ್ ಕಳುಹಿಸಲಾಗಿದೆ ಎಂದು ವಿವರಿಸಿದರು .

-))ನಮ್ಮ ಕಾರ್ಯಾಚರಣೆ ಪೆಡ್ಲೆರಗಳು  ಹೆದರಿದ್ದಾರೆ. ಒಂದೊಂದು ವರ್ಷ ಆಚೆ ಬರಲು ಆಗದಂತೆ ಕೇಸ್ ಹಾಕಲಾಗುತ್ತದೆ . ಇನ್ನು ಕಾಲೇಜಿಗಳಿಗೆ ಭೇಟಿಕೊಟ್ಟು ಕಿಟ್ ಬಳಸಿ ವಿದ್ಯಾರ್ಥಿಗಳ ಗುಂಪನ್ನು ಪರೀಕ್ಷೆ ಮಾಡಲಾಗುತ್ತದೆ . 50 ಜನಾ ಸಿಕ್ಕರೆ ಆ ಶಿಕ್ಷಣ ಸಂಸ್ಥೆಯನ್ನು ಫೋಕಸ್ ಮಾಡಲಾಗುತ್ತದೆ ಯಾರು ಡ್ರಗ್ಸ್ ಕೊಡುತ್ತಾರೆ  ಎಂಬುದನ್ನು ಪತ್ತೆಹಚ್ಚಲಾಗುತ್ತದೆ . ಸಂಬಂಧಪಟ್ಟ ಶಿಕ್ಷಣ ಸಂಸ್ಥೆಯವರಿಗೆ ಸುಧಾರಿಸಿಕೊಳ್ಳಲು 1-2 ಅವಕಾಶ ನೀಡುತ್ತೇವೆ ಪುನರ್ವರ್ತನೆ ಆದರೆ ಮಾನ್ಯತೆ ನವೀಕರಿಸಿದಂತೆ ‌ ವಿಶ್ವವಿದ್ಯಾಲಯಕ್ಕೆ ಪೊಲೀಸರ ಶಿಫಾರಸು ‌ ಮಾಡುತ್ತಾರೆ . ಮೂರು ವಾರದ ಹಿಂದೆ ಈ ತೀರ್ಮಾನ ಮಾಡಲಾಗಿದೆ ಎಂದರು .

-))ಸವಾಲಿನ ಇಲಾಖೆ. ಜವಾಬ್ದಾರಿ ನಿಭಾಯಿಸುತ್ತಿರುವುದು ಎಷ್ಟು ಸಮಾಧಾನ ಇದೆ?

ಬೇರೆ ಇಲಾಖೆಗಳಲ್ಲಿ ತಪ್ಪು ಮಾಡಿದರು ಸರಿಪಡಿಸಿಕೊಳ್ಳಬಹುದು . ಇಲ್ಲಿ ತಪ್ಪಾದರೆ ಸರಿಪಡಿಸುವುದು ಕಷ್ಟ . ಎಲ್ಲದಕ್ಕೂ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಒಮ್ಮೆ ಕಾನೂನು ಬಾಹಿರ ಆದರೆ ಕಾನೂನುಗಳಿಗೆ ತರುವುದು ಕಷ್ಟ. ಜವಾಬ್ದಾರಿ  ವಹಿಸಿಕೊಂಡು ಬಳಿಕ ಅನೇಕ ಸವಾಲು ನಿಬಾಯಿಸುತ್ತೇನೆ .

-))ಕಾನೂನು ಸುವ್ಯವಸ್ಥೆ ಸವಾಲಿನ ಕೆಲಸ . ರಾಜ್ಯದ ಸ್ಥಿತಿಗತಿ ಹೇಗಿದೆ?

ಕಾನೂನು ಸುವ್ಯವಸ್ಥೆ ಕಾಪಾಡಿದರೆ ಸರ್ಕಾರಕ್ಕೆ ಇಲಾಖೆಗೆ ಒಂದು ಕ್ರೆಡಿಟ್ ಪೊಲೀಸ್ ‌ ಇಸ್ ದಿ ಫೀಸ್ ಆಫ್ ಗೌರ್ನಮೆಂಟ್ ಎಂಬ ಮಾತಿದೆ. ಹೂಡಿಕೆದಾರರು ರಾಜ್ಯಕ್ಕೆ ಬಂದಾಗ ರಾಜಕೀಯ ಸ್ಥಿರತೆ ಮತ್ತು ಕಾನೂನು ಸುವ್ಯವಸ್ಥೆ ಸರಿ ಇದೆ ಎಂದು ನೋಡುತ್ತಾರೆ ನಾನು ಆ ಸವಾಲು ಸ್ವೀಕರಿಸಿದೆ . ಜೊತೆಗೆ ಮತ್ತೊಂದು ದೊಡ್ಡ ಸವಾಲು.

-))ಜೈಲುಗಳಿಗೆ ಸರ್ಜರಿ :

ಜೈಲುಗಳಿಗೆ ಸಂಬಂಧಿಸಿದಂತೆ 3-4 ತಿಂಗಳಿನಿಂದ ಒಂದಷ್ಟು ವಿಡಿಯೋ ಬಂತು ಬಳಿಕ ಹಿರಿಯ ಅಧಿಕಾರಿ ಅಲೋಕ್ ಕುಮಾರ್ ಅವರಿಗೆ  ಜವಾಬ್ದಾರಿ ನೀಡಿದೆವು . ಅವರು  ಜವಾಬ್ದಾರಿ ತೆಗೆದುಕೊಂಡು ಮೇಲೆ ಬಹಳ  ಬದಲಾವಣೆ ಆಗಿದೆ ಬೆಂಗಳೂರಿನಲ್ಲಿ ಕಮಾಂಡ್ ಸೆಂಟರ್ ಮಾಡಲಾಗಿದೆ. ರಾಜ್ಯದ ಯಾವುದೇ ಜೈಲನ್ನು ಇಲ್ಲಿಂದಲೇ ಗಮನಿಸಬಹುದು . ನಿರಂತರ ರೈಡ್ ಮಾಡಿದ್ದು ಚಾಕು ಚೂರಿ ಸಿಕ್ಕಿದೆ ಈಗ ನಿಯಂತ್ರಣಕ್ಕೆ ಬಂದಿದೆ ಇನ್ನು ಟೆಕ್ನಾಲಜಿ ಬಳಸಿ ಸರಿ ಮಾಡುತ್ತೇವೆ ಇಂದು ಗೃಹ ಸಚಿವರು ತಿಳಿಸಿದರು.

-))ಟ್ರೋಲ ಮಾಡಲಿ…. ಇಟ್ಸ್ ಓಕೆ:

ಗೊತ್ತಿಲ್ಲ ಹೋಮ ಮಿನಿಸ್ಟರ್ ಎಂದು  ಟ್ರೋಲ್ ಮಾಡುತ್ತಾರೆ. ಮಾಡಲಿ. ನಾನು ಸ್ಪೋಟಸ ಪ್ರಸನ್ ಅದನ್ನು ಕ್ರೀಡಾ ಸ್ಪೂರ್ತಿಯಿಂದಲೇ ತೆಗೆದುಕೊಳ್ಳುತ್ತೇನೆ ಅಧಿಕಾರಿಗಳು ಇಡೀ ರಾಜ್ಯದ ಮಾಹಿತಿಯನ್ನು ನಿರಂತರವಾಗಿ ಅಪ್ಡೇಟ್ ಮಾಡುತ್ತಾರೆ ಅದನ್ನು ನಾನು ಬಹಿರಂಗಪಡಿಸಬಾರದು . ಮಾಧ್ಯಮದವರು ಕೇಳಿದಾಗ ಗೌಪ್ಯಗಾಗಿ ಗೊತ್ತಿಲ್ಲ ಎಂದು ಹೇಳುವುದೇ ಉತ್ತಮ ಆದರೂ ಟ್ರೊಲ್ ಮಾಡುತ್ತಾರೆ ಇಟ್ಸ್ ಓಕೆ ಎಂದು ಗೃಹ ಸಚಿವರು ಪ್ರಶ್ನೆ ಒಂದಕ್ಕೆ ಉತ್ತರಿಸಿದರು.

-))ಡಿಜಿಟಲ್ ಮೋಸಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಸಹಕಾರ ಯಾವ ರೀತಿ?

-))ಡಿಜಿಟಲ್ ಮೋಸಗಳು ಹೆಚ್ಚಾಗುತ್ತಿವೆ. ನಮ್ಮ ಸೈಬರ್ ವಿಭಾಗದಲ್ಲಿ ಹೊಸ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ. ಜನರಿಗೆ ಜಾಗೃತಿ ಮೂಡಿಸಲು ವಿಶೇಷ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಬ್ಯಾಂಕ್ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯವಾಗಿದೆ.

-))ಈ ಸಂಬಂಧದಲ್ಲಿ ಈಗಾಗಲೇ 43 ಪ್ರಕರಣಗಳು ದಾಖಲಾಗಿವೆ. ಜನರು ತಮ್ಮ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬಾರದು. ಸೈಬರ್ ಅಪರಾಧಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಕ್ರಮಗಳನ್ನು ಕೈಗೊಂಡಿದೆ.

))ನಾವು ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇದ್ದರೆ ಇಂತಹ ಮೋಸಗಳನ್ನು ತಪ್ಪಿಸಿಕೊಳ್ಳಬಹುದು. ಸಾರ್ವಜನಿಕರು ಸಹಕರಿಸಿದರೆ ಸೈಬರ್ ಅಪರಾಧಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.

ಈ ಬಾರಿ ಬಜೆಟ್‌ನ ಅನುಭವದ ತೃಪ್ತಿಕರದೆಯೇ? ಪ್ರಶ್ನೆಗೆ ಅವರು ಉತ್ತರಿಸಿದರು:

ಮೊದಲಿಗೆ ಸ್ವಾಲಿನೆಗೆ ಹೆಚ್ಚಿನ ಬೆಲೆ, ಫೋಕಸ್ ಮಾಡಬೇಕು. ಹಲವು ವರ್ಷಗಳ ವಸ್ತು ಸಮಸ್ಯೆ ಒಂದು ನಿವಾರಣೆ ಕಾಣಬೇಕು. ಈ ನಡುವೆ 15 ವರ್ಷ ಪ್ರಾಯೋಗಿಕವಾಗಿ ವಾಹನ ಬಳಕೆ ಮಾಡುವಷ್ಟು ಏನು ನಿಯಮ ಇದೆ. ಈ ಕಾರಣಕ್ಕಾಗಿ ಸಂಭ್ರಮ ಕಡಿಮೆ ಆಗುತ್ತದೆ. ಈ ವರ್ಷವೂ ಬಜೆಟ್‌ನಲ್ಲಿ ಅದಕ್ಕೆ ಸಾಕಷ್ಟು ಹಣವನ್ನು ನೀಡಲಾಗಿದೆ. ಕೇಂದ್ರ ಸರ್ಕಾರ ಬಂದಾಗ ಅನೇಕ ಕೆಲಸಗಳು ಆಗಿವೆ. ತಂತ್ರಜ್ಞಾನ ಮೇಲ್ದರ್ಜೆಗೆ ಸೇರಲು ಒತ್ತು ನೀಡಲಾಗಿದೆ.

ಬಜೆಟ್ ಸಮಸ್ಯೆಗೆ ಪರಿಹಾರ ಯಾವಾಗ?

ಬಜೆಟ್ ಯಾವಾಗಲೂ ತಡವಾಗಿಲ್ಲ. ಕಾಂಗ್ರೆಸ್‌ನಲ್ಲಿ ಬಜೆಟ್ ಆಯಾಯ ವ್ಯವಸ್ಥೆಯಲ್ಲಿ ಕೊಡವಂತೆ ಮಾಡಲಾಗಿದೆ. ಆದರೂ, ವಿಶ್ವಾಸ ಹುಟ್ಟಿಸಲು ಎಷ್ಟು ಮಟ್ಟಿಗೆ ಬಜೆಟ್ ನೀಡುವ ಪ್ರಯತ್ನ ನಡೆದಿದೆ. ಇದೀಗ ಕೊವಿಡ್ ಸಂದರ್ಭದಲ್ಲಿ ಸಮಸ್ಯೆಗಳು ಉಂಟಾಗಿದೆ. ನಾವು ಸಮಾಜ ಕಲ್ಯಾಣದಲ್ಲಿ ಹಲವು ಯೋಜನೆಗಳನ್ನು ಮುಂದುವರಿಸುತ್ತೇವೆ.

ಇದರ ಇನ್ನಷ್ಟು ಮಾಹಿತಿ ಬೇಕಾದರೆ ನೀಡಿರುವ link ಮೂಲಕ ವೀಕ್ಷಿಸಬಹುದು 

Visit link:

www.vijayavani.net 

Visit again 🙏 💯……

 

Leave a Comment