Telegram Join My Telegram   WhatsApp Join My WhatsApp

Kannada news 2026:ಹುಬ್ಬಳ್ಳಿ ಪಾಲಿಕೆ ಬಜೆಟ್ 2026: ₹1603 ಕೋಟಿ ಘೋಷಣೆ – ಜನರಿಗೆ ಭರ್ಜರಿ ಲಾಭ!

ಹುಬ್ಬಳ್ಳಿ ಆಂತರಿಕವಾಗಿ ಸಂಪನ್ಮೂಲ ಕ್ರೂಢೀಕರಣಕ್ಕೆ ಆದ್ಯತೆ ನೀಡಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 2026-27 ಸಾಲಿನ 1603.26 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದೆ ಹಳೆಯ ಕಾರ್ಯಕ್ರಮ ಯೋಜನೆಗಳಿಗೆ ಅನುದಾನ ಹೆಚ್ಚಿಸಿರುವುದು ಬಿಟ್ಟರೆ ಬಜೆಟ್ ನಲ್ಲಿ ಹೇಳಿಕೊಳ್ಳುವಂತ ಹೊಸತನವೇನಿಲ್ಲ ಇದರ ನಡುವೆಯೂ ಅವಳಿ ನಗರದ ಅಭಿವೃದ್ಧಿಗೆ ಸಪ್ತ ಸೂತ್ರಗಳು ಸಂಕಲ್ಪ ಮಾಡಲಾಗಿದೆ

-)ಪಾಲಿಕೆ ಸಭಾಭವನದಲ್ಲಿ ಸೋಮವಾರ ಕೆರೆಗೆ ನಿರ್ಧಾರನೇ ಹಣಕಾಸು ಮತ್ತು ಅಪಿಲುಗಳು ಸಮಿತಿ ಅಧ್ಯಕ್ಷ ಮೀನಾಕ್ಷಿ  ವಂಟಮರಿ ಬಜೆಟ್ ಮಂಡಿಸಿದರು 1603.26 ಕೋಟಿ ರೂಪಾಯಿ ಗಾತ್ರದಾಗಿತ್ತು 2025-26 ಸಾಲಿಗಿಂತ 90.59 ಕೋಟಿ ರೂ  ಹೆಚ್ಚಳ ಕಂಡಿದೆ 2026-27ನೇ ಸಾವಿನ ಬಜೆಟ್ ನಲ್ಲಿ 1595.47 ಕೋಟಿ ರೂ ವೆಚ್ಚ ಅಂದಾಜಿಸಲಾಗಿದೆ ಹಿಂದಿನ ಸಾಲಿನ (2025-26) ಕೊರತೆ 7.37 ಕೋಟಿ ರೂ ಕಳೆದ ಪ್ರಸ್ತಕ ಅವ್ಯದಲ್ಲಿ ಒಟ್ಟರೆ 41.47 ಲಕ್ಷ ರೂ ಉಳಿತಾಯ ತೋರಿಸಲಾಗಿದೆ .

-)ಪ್ರಗತಿಯಲ್ಲಿರುವ ಜಿಐಎಸ್  ಸರ್ವೆ ನಿರಂತರ ನೀರು ಯೋಜನೆ ಎಲ್ ಡಿ ಬೀದಿ ದೀಪಗಳ  ಅಳವಡಿಕೆ ಪಾರಂಪರಿಕ ತ್ಯಾಜ್ಯ ಸಂಸ್ಕರಣೆ ಹಾಗೂ ವಿಲೇವಾರಿ ನಗರ ವಿಕಾಸ ಯೋಜನೆ ಮುಂತಾದವುಗಳನ್ನು ಪುನರಚಿಸಲಾಗಿದೆ ವಿರೋಧ ಪಕ್ಷ ಕಾಂಗ್ರೆಸ್ನ ಅಸಮಾಧಾನ  ಟೀಕೆಯ ನಡುವೆ ಆಡಳಿತ ಬಿಜೆಪಿಯ  ಜ್ಯೋತಿ ಪಾಟೀಲ್  ಬಜೆಟ್ಟಿಗೆ ಅನುಮೋದನೆ ನೀಡಿದ್ದಾರೆ

-)ಪುಸ್ತಕ ಸಾಲಿನಲ್ಲಿ ಇಲ್ಲಿಯವರೆಗೆ ಆಸ್ತಿ ತೆರಿಗೆ ಮೂಲಕ 186 ಕೋಟಿ ರೂ ಸಂಗ್ರಹಿಸಲಾಗಿದ್ದು 2026-27ರಲ್ಲಿ ಜಿಐಎಸ್ ಸರ್ವೆ ಆಧಾರಿತವಾಗಿ ಆಸ್ತಿ ತೆರಿಗೆ ಸಂಗ್ರಹವನ್ನು 333 ಕೋಟಿ ರೂ ಹೆಚ್ಚಿಸುವ ಗುರಿ ಪ್ರಕಟಿಸಲಾಗಿದೆ . ಭಾರತೀಯ ರೈಲ್ವೇ ವಿಮಾನ ನಿಲ್ದಾಣ ಕೈಗಾರಿಕಾ ವಸು ಆತು ಪ್ರದೇಶಗಳಿಂದ ಆಸ್ತಿ ತೆರಿಗೆ  ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಪುನಃ ಹೇಳಲಾಗಿದೆ .

)ದೊಡ್ಡ ಮೊತ್ತದ ಆದಾಯ ನಿರೀಕ್ಷೆ:

ಒಡೆತನದ ಲೀಜ್  ಮೇಲೆ ನೀಡಲಾದ 2745 ಆಸ್ತಿಗಳು ವಿಲೇವಾರಿಯಂದ 100 ಕೋಟಿ ರೂ ಬಾಕಿ ಇರುವ ನೀರಿನ ಕರಬಡ್ಡಿ ಮನ್ನ ಮಾಡುವ ಪ್ರಸ್ತಾವನಿಗೆ ಸರ್ಕಾರದಿಂದ ಅನುಮೋದನೆ ದೊರೆತರೆ 142 ಕೋಟಿ ರೂ ಅಸಲು ಮೊತ್ತ ವಸೂಲಿ ವೀಕ್ಷಿಸಲಾಗಿದೆ .

1) ಬಜೆಟ್ ನಲ್ಲಿ ತೋರಿಸುವುದಲ್ಲ ಅದರ ಪ್ರಕಾರ ಕೆಲಸ ಮಾಡಬೇಕು ಪ್ರತಿ ವಾರ್ಡಿನಲ್ಲಿ ಒಂದಾದರೂ ಉದ್ಯಾನ ಅಭಿವೃದ್ಧಿ ಮಾಡಬೇಕಿತ್ತು ಎಂದು ಹೇಳಿದ್ದೆವು ಅದರ ಬಗ್ಗೆ ಯಾವುದೇ ಕ್ರಮ ಜರುಗಿಸುವಿಲ್ಲ.

       2) ಬಹಳ ಅತ್ಯುತ್ತಮ ಬಜೆಟ್ ಮಂಡಿಸಿದ್ದಾರೆ ಪ್ರತಿ ವಾರ್ಡ್ನಲ್ಲಿ ಒಬ್ಬ ಮಹಿಳೆಯರಿಗೆ ಪಿಂಕ್ ಇ- ಆಟೋ ನೀಡುವ ಯೋಜನೆ ಮಾಡಬೇಕಿತ್ತು. ಸತ್ಯಂಸದಿಂದ ಕೂಡಿದೆ ನಾಮ ನಿರ್ದೇಶಿತ ಸದಸ್ಯರಿಗೆ 50ಲಕ್ಷ ರೂ ವಾರ್ಡ್ ನೀಡಿರುವುದು ಅಭಿವೃದ್ದಿಗೆ ಪೂರಕ.

-) ಈರೇಶ್  ಅಂಚಟಗೇರಿ 

-)ವಾರ್ಡ್ ಫಂಡ್ ಹೆಚ್ಚಳ:

ವಾರ್ಡ್ನಲ್ಲಿ ಅಭಿವೃದ್ಧಿಗೆ ಕಾಮಗಾರಿಕೆಗಳು ಕೈಗೊಳ್ಳುವ ಪ್ರತಿ ಪಾಲಿಗೆ ಸದಸ್ಯರಿಗೆ ನೀಡಲಾಗುವ ವಾರ್ಡ್ ಫಂಡ್ ಅನ್ನು 1.20 ಕೋಟಿ ರೂ ನಿಂದ1.50 ಕೋಟಿ ರೂ ಗೆ  ಹೆಚ್ಚಿಸಲಾಗಿದೆ

-)ಮೂಲಸೌಕರ್ಯ ಅಭಿವೃದ್ಧಿ

ನಗರದ ರಸ್ತೆ, ಸೇತುವೆ, ಒಳಚರಂಡಿ ವ್ಯವಸ್ಥೆ ಸುಧಾರಣೆಗೆ ಹೆಚ್ಚಿನ ಅನುದಾನ ಮೀಸಲಾಗಿದೆ.

2. ನೀರು ಸರಬರಾಜು ಯೋಜನೆ

ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ತಲುಪಿಸುವ ಗುರಿ ಹೊಂದಲಾಗಿದೆ.

3. ಆರೋಗ್ಯ ಮತ್ತು ಸ್ವಚ್ಛತೆ

ನಗರ ಸ್ವಚ್ಛತೆ, ಕಸ ನಿರ್ವಹಣೆ ಮತ್ತು ಆರೋಗ್ಯ ಸೇವೆಗಳ ಸುಧಾರಣೆಗೆ ವಿಶೇಷ ಒತ್ತು ನೀಡಲಾಗಿದೆ.

4. ಶಿಕ್ಷಣ ಕ್ಷೇತ್ರ

ಸರ್ಕಾರಿ ಶಾಲೆಗಳ ಅಭಿವೃದ್ಧಿ, ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.

5. ಮಹಿಳಾ ಮತ್ತು ಯುವಜನ ಯೋಜನೆಗಳು

ಮಹಿಳೆಯರ ಸ್ವಾವಲಂಬನೆ ಹಾಗೂ ಯುವಕರ ಕೌಶಲ್ಯಾಭಿವೃದ್ಧಿಗೆ ಹಲವು ಯೋಜನೆಗಳನ್ನು ಪರಿಚಯಿಸಲಾಗಿದೆ.

-)ಜನರಿಗೆ ಆಗುವ ಪ್ರಯೋಜನಗಳು

• ಉತ್ತಮ ರಸ್ತೆ ಮತ್ತು ಸಾರಿಗೆ ವ್ಯವಸ್ಥೆ

• ನಿರಂತರ ನೀರು ಸರಬರಾಜು

• ಸ್ವಚ್ಛ ಮತ್ತು ಆರೋಗ್ಯಕರ ಪರಿಸರ

• ಉತ್ತಮ ಶಿಕ್ಷಣ ಸೌಲಭ್ಯಗಳು

• ಉದ್ಯೋಗ ಮತ್ತು ಕೌಶಲ್ಯಾವಕಾಶಗ

ಕೆಳಗೆ ನೀಡಿರುವ ಅಧಿಕೃತ ವೆಬ್ಸೈಟ್ ಗೆ ಹೋಗಿ ವೀಕ್ಷಿಸಬಹುದು….

www.vijayavani.net

Welcom again 🙏

 

Leave a Comment