Telegram Join My Telegram   WhatsApp Join My WhatsApp

Kannada news 2026:”ನಮ್ಮನ್ನು ಪ್ರೀತಿಸಿ . ಮೋದಿಯನ್ನು ಮದುವೆಯಾದರೂ.”

ನವದೆಹಲಿ: ರಾಜ್ಯಸಭೆಯಲ್ಲಿ ವಿದಾಯ ಭಾಷಣ ಮಾಡಿದ ಎಐಸಿಸಿ ಅಧ್ಯಕ್ಷೆ ಮಲ್ಲಿಕಾರ್ಜುನ್ ಖರ್ಗೆ ಮಾಜಿ ಪ್ರಧಾನ ಮಂತ್ರಿ ಎಚ್ ಡಿ ದೇವೇಗೌಡ ಅವರ ಕುರಿತು ಹಾಸ್ಯ ಭರಿತ ಟೀಕೆ ಮಾಡಿದ್ದು ರಾಜ್ಯಸಭೆ ಸದಸ್ಯರನ್ನು ನಗೆಗಡಲಲ್ಲಿ ತೇಲಿಸಿದರು. 

-)ಖರ್ಗೆ ಭಾಷಣದ ವೇಳೆ ನಾನು ಎಚ್ ಡಿ ದೇವೇಗೌಡರನ್ನು 54 ವರ್ಷಗಳಿಂದ ಬಲ್ಲೆ ಅವರೊಂದಿಗೆ ಕೆಲಸ ಮಾಡಿದ್ದೇನೆ ಆದರೆ ಅವರಿಗೆ ಏನಾಯಿತು ತಿಳಿಯದು . ಅವರು ನಮ್ಮೊಂದಿಗೆ ಡೇಟಿಂಗ್ ಮಾಡಿದರು . ನಮ್ಮನ್ನು ಪ್ರೀತಿಸಿದರು ಆದರೆ ಅವರು ಮದುವೆಯಾಗಿದ್ದು ಮಾತ್ರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎಂದು ಹೇಳಿದಾಗ ಆಗ  ಇಡೀ ಸದನದಲ್ಲಿ  ನಗುವಿನ ಅಲೆ ಎದ್ದಿತು ರಾಜ್ಯಸಭೆಯಲ್ಲಿ ಉಪಸ್ಥಿತರಿಂದ ಪ್ರಧಾನಿ ಮೋದಿ ಸಹ ನಗುತ್ತಿರುವುದು ಕಂಡುಬಂದಿತು .

-)1996ರಲ್ಲಿ ಒಂದು ವರ್ಷಕ್ಕಿಂತ ಕಡಿಮೆ ಅವಧಿಗೆ ದೇವೇಗೌಡರು ಪ್ರಧಾನಿಯಾಗಿದ್ದರು . ಆಗ ಸರಕಾರಕ್ಕೆ ಕಾಂಗ್ರೆಸ್ ಬೆಂಬಲ ನೀಡಿತು . ಆ ಬಳಿಕ 2018ರಲ್ಲಿ ಕರ್ನಾಟಕ ವಿಧಾನಸಭೆಯ  ಚುನಾವಣೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಗೆಲುವು ಸಾಧಿಸಿ ಸರ್ಕಾರ ರಚಿಸಿದರು ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು ಆದರೆ 2019 ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನ ಹಲವು ಶಾಸಕರು ಬಂಡಾಯವೆದ್ದ. ಕಾರಣ 2019 ರಲ್ಲಿ ರಾಜ್ಯ ಸರ್ಕಾರ ಪತನವಾಗಿತ್ತು. ಆಬಳಿಕ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿತ್ತು . ಈ ಹಿನ್ನೆಲೆಯಲ್ಲಿ ದೇವೇಗೌಡರನ್ನು  ಖರ್ಗೆ  ಹಾಸ್ಯ ಭರಿತವಾಗಿ ಟೀಕಿಸಿದ್ದರು .

-))ಅದು ನಿಂದನಾತ್ಮಕ ಸಂಬಂಧ;

ಖರ್ಗೆ ಟೀಕೆಯ ಪ್ರತಿಕ್ರಿಯೆ ನೀಡಿರುವ ದೇವೇಗೌಡರು ಈ ಘಟನೆ ನಡೆದಾಗ ನಾನು ಸದನದಲ್ಲಿ ಇರಲಿಲ್ಲ ಸ್ನೇಹಿತನ ಭಾಷೆಯಲ್ಲಿ ಪ್ರತಿಕ್ರಿಯೆ ನೀಡುವುದಾದರೆ. ಕಾಂಗ್ರೆಸ್ ಪಕ್ಷದೊಂದಿಗೆ ನಾವು ಬಲವಂತದ ಮದುವೆಯಲ್ಲಿದ್ದೆವು . ಅದು ನಿಂದನಾತ್ಮಕ ಸಂಬಂಧವಾಗಿತ್ತು ಹಾಗಾಗಿ ವಿಚ್ಛೇದನ ನೀಡಬೇಕಾಯಿತು ಎಂದು ಹೇಳಲು ಬಯಸುತ್ತೇನೆ ಎಂದು ತಿಳಿಸಿದರು .

-))ಸಂಸದೀಯ ಸಮಿತಿ ಅವಧಿ ವಿಸ್ತರಣೆ:

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಚುನಾವಣೆಯನ್ನು ಏಕ ಕಾಲದಲ್ಲಿ ನಡೆಸುವ ಮಸೂದೆಯನ್ನು ಪರಿಶೀಲಿಸುತ್ತಿರುವ ಸಂಸ್ಥೆಯ ಸಮಿತಿಯ ಅವಧಿಯನ್ನು ಮುಂಗಾರು ಅದಿವೇಶನ ಮುಗಿಯವರಿಗೆ ವಿಸ್ತರಿಸಲಾಗಿದೆ. ಸಂವಿಧಾನ (129ನೇ ತಿದ್ದುಪಡಿ) ಮಸೂದೆ . 2024 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಣ್ಣುಗಳ ತಿದ್ದುಪಡಿ ಸಂಸತ್ತಿನ ಅವಧಿಯನ್ನು ಮುಂಗಾರು ಅದಿವೇಣದ ಕೊನೆಯ ವಾರದ ಮೊದಲ ದಿನದವರೆಗೆ ವಿಸ್ತರಿಸುವಂತೆ ಕೋರಿ ಪ್ರಸ್ತಾವನೆಯನ್ನು ಮಂಡಿಸಿದರು. ಈ ಪ್ರಸ್ತಾವನೆಯನ್ನು ಲೋಕಸಭೆ ಧ್ವನಿ ಮತದ ಮೂಲಕ ಅಂಗೀಕರಿಸಿತು ಆಬಳಿಕ ಸಂವಿಧಾನ ತಜ್ಞರು . ಅರ್ಥಶಾಸ್ತ್ರಜ್ಞರು ಕಾನೂನು ಆಯೋಗದ ಸದಸ್ಯರು ಮತ್ತು ಗುಲಾಂ ನಬಿ ಆಜಾದ್ ಸೇರಿದಂತೆ ಹಲವು ರಾಜಕಾರಣಿಗಳನ್ನು ಭೇಟಿಯಾಗಿದೆ.

ಇದರ ಇನ್ನಷ್ಟು ಮಾಹಿತಿ ಬೇಕಾದರೆ ನೀಡಿರುವ link ಮೂಲಕ ವೀಕ್ಷಿಸಬಹುದು 

Visit link: 

                 www.vijayavani.net

Welcom again 🙏

Leave a Comment