LIC Housing finance limited (LIC HFL) ಭಾರತದ ಅತ್ಯಂತ ವಿಶ್ವಾಸಾರ್ಹ ಮತ್ತು ಪ್ರಸಿದ್ಧ ಹೌಸಿಂಗ್ ಫೈನಾನ್ಸ್ ಕಂಪನಿಗಳಲ್ಲಿ ಒಂದಾಗಿದೆ. ಇದು LIC ಗೆ ಸಂಬಂಧಿಸಿದ ಸಂಸ್ಥೆಯಾಗಿರುವುದರಿಂದ ಸಾರ್ವಜನಿಕರಲ್ಲಿ ಹೆಚ್ಚಿನ ವಿಶ್ವಾಸವನ್ನು ಹೊಂದಿದೆ ಮತ್ತು ಇಲ್ಲಿ ಉದ್ಯೋಗ ಪಡೆಯುವುದು ಬಹಳಷ್ಟು ಅಭ್ಯರ್ಥಿಗಳ ಕನಸಾಗಿದೆ.2026ನೇ ಸಾಲಿನ ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಒಟ್ಟು 180 ಖಾಲಿ ಹುದ್ದೆಗಳನ್ನು ಪ್ರಕಟಿಸಲಾಗಿದೆ. ಇದು ದೇಶಾದ್ಯಂತ ರಾಜ್ಯಗಳಲ್ಲಿ ಲಭ್ಯವಿರುತ್ತದೆ . ಈ ನೇಮಕಾತಿ ಅಧಿಸೂಚನೆ 16 ಏಪ್ರಿಲ್ 2026 ರಂದು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ ಮತ್ತು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಅದೇ ದಿನ ಪ್ರಾರಂಭವಾಗಿದೆ .
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30 ಏಪ್ರಿಲ್ 2026 ಆಗಿದ್ದು. ಈ ದಿನಂಕದೊಳಗೆ ಅರ್ಜಿಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಬೇಗ ಅರ್ಜಿ ಸಲ್ಲಿಸಿದ ಅತ್ಯಂತ ಮುಖ್ಯ ಏಕೆಂದರೆ ಅಂತಿಮ ದಿನಗಳಲ್ಲಿ ವೆಬ್ಸೈಟ್ ಸರ್ವರ್ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೆಲವು ಮುಖ್ಯ ಅರ್ಹತೆಗಳನ್ನು ಹೊಂದಿರಬೇಕು . ಅಭ್ಯರ್ಥಿಯ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ( graduate) ಹೊಂದಿರಬೇಕು. ಮತ್ತು ಸಾಮಾನ್ಯವಾಗಿ ಕನಿಷ್ಠ 60% ಅಂಕಗಳನ್ನು ಪಡೆದಿರಬೇಕು . ಆದರೆ ವರ್ಗ ಅನುಸಾರ ಅಂಕಗಳಲ್ಲಿ ಸಡಿಲಿಕೆ ಇರಬಹುದು . ಜೊತೆಗೆ ಕಂಪ್ಯೂಟರ್ ಮೂಲಭೂತ ಜ್ಞಾನ ಅತ್ಯಂತ ಅಗತ್ಯವಾಗಿದೆ ಏಕೆಂದರೆ ಈ ಹುದ್ದೆಯಲ್ಲಿ ಡೇಟಾ ಎಂಟ್ರಿ ಮತ್ತು ಸಿಸ್ಟಮ್ ಆಧಾರಿತ ಕೆಲಸಗಳು ಪ್ರಮುಖವಾಗಿರುತ್ತದೆ . ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 21 ವರ್ಷ ಮತ್ತು ಗರಿಷ್ಠ 28 ವರ್ಷವಾಗಿದ್ದು . ಸರ್ಕಾರದ ನಿಯಮನುಸಾರ SC/ST ಅಭ್ಯರ್ಥಿಗಳಿಗೆ 5 ಐದು ವರ್ಷ.OBC ಅಭ್ಯರ್ಥಿಗಳಿಗೆ ಮೂರು ವರ್ಷ PWD ಅಭ್ಯರ್ಥಿಗಳಿಗೆ 10 ವರ್ಷಗಳವರೆಗೆ ವಯೋ ಸಡಿಲಿಕೆ ದೊರೆಯುತ್ತದೆ.
ಈ ಉದ್ಯೋಗದ ಪ್ರಮುಖ ಆಕರ್ಷಣೆ ಅದರ ವೇತನ ಮತ್ತು ಸೌಲಭ್ಯಗಳು. ಜೂನಿಯರ್ ಅಸಿಸ್ಟೆಂಟ್ ಹುದ್ದೆಗೆ ಮೂಲ ವೇತನ ₹30.000 ರಿಂದ ₹32.800 ತಿಂಗಳಿಗೆ ಸಿಗುತ್ತದೆ. ಇದರ ಜೊತೆಗೆ HRA.PF. ವೈದ್ಯಕೀಯ ಸೌಲಭ್ಯಗಳು . ಬೋನಸ್ ದೊರೆಯುತ್ತದೆ . ಇದು ಪ್ರಾರಂಭಿಕ ಹಂತದಲ್ಲಿ ಉತ್ತಮ ವೇತನವಾಗಿದ್ದು ಅನುಭವ ಮತ್ತು ವೇತನ ಹೆಚ್ಚಾಗುತ್ತದೆ. ಕೆಲಸದ ಜವಾಬ್ದಾರಿಗಳಲ್ಲಿ ಕಚೇರಿ ಆಡಳಿತ ಕಾರ್ಯಗಳನ್ನು ನಿರ್ವಹಿಸುವುದು . ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸುವುದು. ಸಾಲ ಸಂಬಂಧಿತ ದಾಖಲೆಯನ್ನು ನಿರ್ವಹಿಸುವುದು . ಡೇಟಾ ಎಂಟ್ರಿ ಮಾಡುವುದು ಮತ್ತು ಹಿರಿಯ ಅಧಿಕಾರಿಗಳಿಗೆ ಸಹಾಯ ಮಾಡುವುದು ಸೇರಿವೆ. ಈ ಕೆಲಸದಿಂದ ಹಣಕಾಸು ಕ್ಷೇತ್ರದಲ್ಲಿ ತಾಯಿಗೆ ಕಾಣಬಹು ದೊರೆಯುತ್ತದೆ ಮತ್ತೆ ಮುಂದಿನ ವೃತ್ತಿ ಬೆಳವಣಿಗೆಗೆ ಸಹಾಯಕವಾಗುತ್ತದೆ .
ನೇಮಕಾತಿ ಪರೀಕ್ಷೆ ಹಲವು ಹಂತಗಳಲ್ಲಿ ಒಳಗೊಂಡಿದೆ . ಮೊದಲ ಹಂತವಾಗಿ ಆನ್ಲೈನ್ ಕಂಪ್ಯೂಟರ್ ಆಧಾರಿತ ಪರೀಕ್ಷೆ( CBT) ನಡೆಯುತ್ತದೆ ಈ ಪರೀಕ್ಷೆಯಲ್ಲಿ Reasoning. Mathematics. English. General awareness. And computer knowledge. ವಿಷಯಗಳಿಂದ. ಪ್ರಶ್ನೆಗಳು ಕೇಳಲಾಗುತ್ತದೆ . ಸಾಮಾನ್ಯವಾಗಿ 200 ಪ್ರಶ್ನೆಗಳು ಮತ್ತು 2 ಗಂಟೆಗಳ ಅವಧಿ ಇರುತ್ತದೆ ಪರೀಕ್ಷೆಯಲ್ಲಿ ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳ ನೆಗೆಟಿವ್ ಮಾರ್ಕಿಂಗ್ ಇರುತ್ತದೆ . ಆದರಿಂದ ಅಭ್ಯರ್ಥಿಗಳು ಪ್ರಶ್ನೆಗಳಿಗೆ ಉತ್ತರಿಸುವಾಗ ಎಚ್ಚರಿಕೆಯಿಂದ ಇರಬೇಕು . ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳು ಮುಂದಿನ ಹಂತಗಳಿಗೆ ಕರೆಯಲಾಗುತ್ತದೆ . ಅದರಲ್ಲಿ ಸಿಲ್ಕ್ ಟೆಸ್ಟ್ . ದಾಖಲೆ ಪರಿಶೀಲನೆ ಮತ್ತು ಹೊದಿಕೆಯ ಪರೀಕ್ಷೆ ಸೇರುವೆ.
ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅಭ್ಯರ್ಥಿಗಳು ಕೆಲವು ಅಗತ್ಯ ದಾಖಲೆಗಳನ್ನು ಸಿದ್ದಪಡಿಸಬೇಕು. ಅವುಗಳಲ್ಲಿ ಪಾಸ್ ಪೋರ್ಟ್ ಗಾತ್ರದ ಫೋಟೋ . ಸಹಿ. ಪದವಿ ಪ್ರಮಾಣ ಪತ್ರಗಳು . ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ . ಜಾತಿ ಪ್ರಮಾಣ ಪತ್ರ. ಸೇರುವೆ . ಎಲ್ಲ ದಾಖಲೆಗಳನ್ನು ಸ್ಪಷ್ಟವಾಗಿ ಸ್ಕ್ಯಾನ್ ಮಾಡಿ ಸರಿಯಾದ ಫಾರ್ಮೆಟ್ನಲ್ಲಿ ಅಪ್ಲೋಡ್ ಮಾಡಬೇಕು ಅರ್ಜಿ ಶುಲ್ಕ ಸಾಮಾನ್ಯ OBC ಅಭ್ಯರ್ಥಿಗಳಿಗೆ ₹800+GST ಇದ್ದು .SC.ST and PWD. ಅಭ್ಯರ್ಥಿಗಳಿಗೆ ಸಡಿಲಿಕೆ ದೊರೆಯಬಹುದು ಈ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು.
ಅರ್ಜಿ ಸಲ್ಲಿಸುವ ವಿಧಾನ ಸರಳವಾಗಿ . ಅಭ್ಯರ್ಥಿಗಳು ಮೊದಲು LIC HFL ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ careers ವಿಭಾಗಕ್ಕೆ ಹೋಗಿ ನಂತರ ಜೂನಿಯರ್ ಅಸಿಸ್ಟೆಂಟ್ ನೇಮಕಾತಿ ಲಿಂಕ್ ಚೆಕ್ ಮಾಡಿ ಹೊಸದಾಗಿ ನೊಂದಣಿ ಮಾಡಬೇಕು ನಂತರ ಲಾಗಿನ್ ಆಗಿ ಅರ್ಜಿ ಫಾರ್ಮ್ ಅನ್ನು ಸರಿಯಾಗಿ ಬರ್ತಿ ಮಾಡಿ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಶುಲ್ಕ ಪಾವತಿಸಿ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತರ ಅದರ ಪ್ರತಿಯನ್ನು ಡೌನ್ಲೋಡ್ ಮಾಡಿ . ಪಡೆಯಬೇಕು .
ಈ ಉದ್ಯೋಗದ ಮಹತ್ವ ಬಹಳ ಹೆಚ್ಚಿನದ್ದು ಈ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶವನ್ನು ಒದಗಿಸುತ್ತದೆ. ಜೊತೆಗೆ ಉತ್ತಮ ವೇತನ ಮತ್ತು ಸ್ಥಿರ ಉದ್ಯೋಗದ ಭದ್ರತೆ ಹೇಳುತ್ತದೆ ಇದಲ್ಲದೆ ವೃತ್ತಿ ಬೆಳವಣಿಗೆಗೆ ಉತ್ತಮ ಅವಕಾಶಗಳಾಗಿವೆ . ಏಕೆಂದರೆ ಅಭ್ಯರ್ಥಿಗಳು ನಮ್ಮ ಕಾರ್ಯ ಕ್ಷಮತೆಯನ್ನು ಆಧಾರದ ಮೇಲೆ ಜೂನಿಯರ್ ಅಸಿಸ್ಟೆಂಟ್ ನಿಂದ ಮ್ಯಾನೇಜರ್ ಹುದ್ದೆಯವರೆಗೆ ಏರಿಕೆ ಪಡೆಯಬಹುದು .
ಪರೀಕ್ಷೆಯಲ್ಲಿ ಯಶಸ್ವಿಯಾಗಲು ಅಭ್ಯರ್ಥಿಗಳು ಸಮರ್ಪಕವಾಗಿ ತಯಾರಿ ಮಾಡಿಕೊಳ್ಳಬೇಕು. . ರೀಸನಿಂಗ್ . ಗಣಿತದಲ್ಲಿ ಪ್ರತಿದಿನ ಅಭ್ಯಾಸ ಮಾಡುವುದು. ಇಂಗ್ಲೀಷ್ ವ್ಯಾಕರಣ ಮತ್ತು ಸಾಮಾನ್ಯ ಜ್ಞಾನ ಇದರ ಬಗ್ಗೆ ಪತ್ರಿಕೆಯಲ್ಲಿ ಓದುವುದು ಮತ್ತು ಮಾರ್ಕ್ ಟೆಸ್ಟುಗಳು ತೆಗೆದುಕೊಳ್ಳುವ ಅತ್ಯಂತ ಮುಖ್ಯವಾಗಿದೆ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಯನ್ನು ಬಿಡಿಸುವುದು ಹಾಗೂ ಅರ್ಥ ಮಾಡಿಕೊಳ್ಳುವುದು ಸಹಾಯಕವಾಗುತ್ತದೆ.
ಕೊನೆಯಲ್ಲಿ ಅಭ್ಯರ್ಥಿಗಳು ಕೆಲವು ಸಾಮಾನ್ಯ ತಪ್ಪುಗಳನ್ನು ತಪ್ಪಿಸಬೇಕು. ಕೊನೆಯ ದಿನಾಂಕದವರೆಗೆ ಕಾಯಬಾರದು. ಅರ್ಜಿ ಭರ್ತಿ ತಪ್ಪು ಮಾಹಿತಿ ಹಾಕಬಾರದು. ದಾಖಲಾತಿಗಳನ್ನು ಸ್ಪಷ್ಟವಾಗಿ ಅಪ್ಲೋಡ್ ಮಾಡಬೇಕು . ಪರೀಕ್ಷೆಗೆ ಸಿದ್ಧತೆ ಇಲ್ಲದೆ ಹಾಜರಾಗಬಾರದು . ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸಿ ಸರಿಯಾದ ತಯಾರಿ ಮಾಡಿಕೊಂಡರೆ ಉತ್ತಮ ಭವಿಷ್ಯವನ್ನು ನೇಮಿಸಿಕೊಳ್ಳಬಹುದು ಮತ್ತು ಹಣಕಾಸು ಕ್ಷೇತ್ರದಲ್ಲಿ ಯಶಸ್ವಿ ವೃತ್ತಿ ಆರಂಭಿಸಬಹುದು .
ಅಧಿಕೃತ ವೆಬ್ಸೈಟ್ ಹೋಗಿ ಅಪ್ಲೈ ಮಾಡಿ:
https://www.lichousing.com/ careers/
Thank you …..