ಹುಬ್ಬಳ್ಳಿ ಯಾಕೆ ಆಯೋಜಿಸಿರುವ ಎರಡು ದಿನಗಳ ಉದ್ಯೋಗ ಸಮಾವೇಶ ಟೈಕಾನಗೆ ಚಾಲನೆ ನೀಡಿ ಮಾತನಾಡಿದ ಅವರು ಇದರಿಂದ ಉತ್ತರ ಕರ್ನಾಟಕ ಬಾಗದ ಕೈಗಾರಿಕೋದ್ಯಮಿಗಳು ನೆರವಾಗಲಿ ಎಂದು ಬಂದರುಗಳಿಗೆ ಸಂಪರ್ಕ ಕೊಂಡಿತ್ತು ಈ ಭಾಗದ ಅಭಿವೃದ್ಧಿಯೇ ಅನುಕೂಲವಾಗಲಿದೆ ಎಂದರು.
ಧಾರವಾಡ -ಬೆಳಗಾವಿ (ಮಾರ್ಗ ಕಿತ್ತೂರು) ನೂತನ ರೈಲ್ವೆ ಮಾರ್ಗ ಯೋಜನೆ ಕಾಮಗಾರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಭೂ ಸ್ವಾದಿನಕ್ಕೆ ಸಹಕಾರ ನೀಡುವುದಿಲ್ಲ 42 ಎಕರೆ ಸ್ವಾಧೀನಕ್ಕೆ 20-25 ರೈತರ ಮನವರಿಸಬೇಕಿದೆ ರಾಜ್ಯ ಸರ್ಕಾರದಿಂದ ಈ ಕೆಲಸ ಆಗುವುದಿಲ್ಲ ಇದರಿಂದ ಯೋಜನೆಗೆ ಹಿನ್ನಡೆ ಆಗುತ್ತದೆ ಕರ್ನಾಟಕ ವಾಣಿಜ್ಯವನ್ನು ಸಂಸ್ಥೆ ಹಾಗೂ ಟೈ ಹುಬ್ಬಳ್ಳಿ ಪದಾಧಿಕಾರಿಗಳು ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು .
-)17 ಕೋಟಿ ಉದ್ಯೋಗ ಸೃಷ್ಟಿ :
ಕೃತಕ ಬುದ್ಧಿವತಿಯಿಂದ ಮುಂದಿನ 5 ವರ್ಷಗಳಲ್ಲಿ 9-10 ಕೋಟಿ ಉದ್ಯೋಗಗಳು ನಷ್ಟವಾಗಲಿದೆ ಅದೇ ವೇಳೆ 17 ಕೋಟಿ ಹೊಸ ಉದ್ಯೋಗಗಳು ಸೃಷ್ಟಿಯಾಗಲಿ ಕೃಷಿ ಜಾನುವಾರು ಸಗಣಿ ಇನ್ನಿತರ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ ಪ್ರಭಾವ ಬೀರಲಿದೆ ಇಂದು ಭಾರತದಲ್ಲಿ ನಿತ್ಯ 20 ಬಿಲಿಯನ್ ಡಾಲರ್ ನಷ್ಟು ಡಿಜಿಟಲ್ ವೈವಾಟು ನಡೆಯುತ್ತದೆ ಎಂದರು
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತದ ಮೇಲೆ ಅನ್ಯ ರಾಷ್ಟ್ರಗಳು ವಿಶ್ವಾಸ ಹೆಚ್ಚಿಸಿದೆ ಹಾಗಾಗಿ ಗುಣಮಟ್ಟದ ಉತ್ಪನ್ನ ಗುಣಮಟ್ಟದ ಪ್ಯಾಕೇಜಿಂಗ್ ಶೂನ್ಯ ದೋಷವುಳ್ಳ ಉತ್ಪನ್ನಗಳನ್ನು ತಯಾರಿಸಬೇಕಿದೆ ಸದ್ಯ ದೇಶದಲ್ಲಿ ಲಾಜೆಸ್ಟಿಕ್ ಶೇಕಡ 12 ರಷ್ಟಿದೆ 2030 ವೇಳೆಗೆ ಶೇಕಡ 100 ರಷ್ಟು 2035 ಕೆ ಜಾಗತಿಕ ಮಾನದಂಡವಾದ ಶೇಕಡ 6ಗೆ ಇಳಿಸಲು ಉದ್ದೇಶಸಲಾಗಿದೆ ಎಂದು ಹೇಳಿದರು ಶಾಸಕರು ಅರವಿಂದ್ ಬೆಲ್ಲದ ಮಾತನಾಡಿ ಟೈ ಹುಬ್ಬಳ್ಳಿ ಶಾಖೆ ಇಂದು ದೊಡ್ಡ ಸಂಸ್ಥೆಯಾಗಿ ಬೆಳೆದಿದೆ ಆದರೆ ಆ ಬೆಳವಣಿಗೆ ಇಲ್ಲಿಗೆ ನಿಲ್ಲಬಾರದು ಮುಂದಿನ ಹಂತಕ್ಕೆ ಹೋಗಬೇಕು ಈ ಭಾಗ ಬೆಂಗಳೂರ್ ಹೈದರಾಬಾದ್ ರೀತಿಯಲ್ಲಿ ಬೆಳೆಯಲು ನಾವೆಲ್ಲ ಇನ್ನಷ್ಟು ಪ್ರಯತ್ನಿಸ ಬೇಕಿದೆ ಎಂದರು .
ವಿಧಾನಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಜಮಿ ಡಾಕ್ಟರ್ ವಿ ಎಸ್ ವಿ ಪ್ರಸಾದ್ ಕೆವಿಎನ್ ಡೆವಲಪರ್ಸ್ ಅಮೃತ್ ಕಾಬಾಡಿ ಟೈ ಮಹಿಳಾ ವಿಂಗ್ ಅಧ್ಯಕ್ಷ ಪ್ರಭ ಹಂದಿಗೋಳ್ ಇದ್ದರು ಟೈ ಹುಬ್ಬಳ್ಳಿ ಅಧ್ಯಕ್ಷ ಗಿರೀಶ್ ಮಣಿ ಪ್ರಾಸ್ತಾವಿಕವಾಗಿ ಮಾತನಾಡಿದರು ಸಮ್ಮೇಳನದ ಸಂಚಾಲಕ ವಿಶಾಲ್ ನಾಡಗೌಡ ಸ್ವಾಗತಿಸಿದರು
ಬಳಿಕ ನಡೆದ ಚರ್ಚೆಯಲ್ಲಿ ರವೀಂದ್ರ ಎನರ್ಜಿ ಲಿಮಿಟೆಡ್ ಕಾರ್ಯ ನಿರ್ವಾರ ಅಧ್ಯಕ್ಷ ವಿದ್ಯಾ ಮರಕುಂಬಿ ಬಿಐಎಸ್ ಕನಸಲೆಂಟ್ ತೇಜಸ್ ಬಿ ಆರ್ ಸಮೂಹ ಶಿಕ್ಷಣ ಸಂಸ್ಥೆಗಳು ಮಾರ್ಕೆಟಿಂಗ್ ಪರಿಣಿತ ವಚನ ಶೆಟ್ಟಿ ಪಾಲ್ಗೊಂಡಿದ್ದರು
ಇದರ ಇನ್ನಷ್ಟು ಮಾಹಿತಿ ಬೇಕಾದರೆ ನೀಡಿರುವ link ಮೂಲಕ ವೀಕ್ಷಿಸಬಹುದು
ಅಧಿಕೃತ ವೆಬ್ಸೈಟ್:
Visit link: www.vijayavani.net
Welcom again….