ನಿಗಮ ಮಂಡಳಿ ಅಧ್ಯಕ್ಷರು . ಗ್ಯಾರೆಂಟಿ ಪ್ರಾಧಿಕಾರಗಳ ಪದಾಧಿಕಳಾಗಿರುವ ಕಾಂಗ್ರೆಸೀಕರ ಸಚಿವ ದರ್ಜೆ ಸ್ನಾನ ಮಾನಕ್ಕಾಗಿ ದುಂದು ವೆಚ್ಚ ಮಾಡುತ್ತಿರುವ ಸರ್ಕಾರ ರಾಜ್ಯವನ್ನು ಸಾಲದ ಸುಲಿಗೆ ಸಿಲುಕಿಸಿದೆ ಎಂದು ಬಿಜೆಪಿಯ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು
-)2026-27 ಸಾಲಿನ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿ ಅತಿ ಹೆಚ್ಚು ಸಾಲ ಮಾಡುತ್ತಿರುವ ರಾಜ್ಯ ಸರ್ಕಾರ ಈ ಹಣವನ್ನು ಅಭಿವೃದ್ಧಿಗೆ ಬಳಸದೆ ದುಂಡು ವೆಚ್ಚಕ್ಕೆ ವಿನಿಯೋಗಿಸುತ್ತದೆ ನಿಗಮ ಮಂಡಳಿ ಅಧ್ಯಕ್ಷರು ರಾಜ್ಯ ಜಿಲ್ಲೆ ಮತ್ತು ತಾಲೂಕು ಗ್ಯಾರಂಟಿ ಸಮಿತಿಗಳ ಪದಾಧಿಕಾರಿಗಳು ಸೇರಿ 148 ಮಂದಿಗೆ ಸಚಿವ ಸ್ಥಾನವನ್ನು ನೀಡಿ ಅಪಾರ ಹಣ ಪೋಲು ಮಾಡಲಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ
-)ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಖುಷಿಪಡಿಸಲು ಮಾಸಿಕ ಮೂರುವರೆ ಕೋಟಿ ರೂಪಾಯಿ ಬರಿಸಲಾಗುತ್ತಿದೆ ಆದರೆ ಜಲ ಸಂಪನ್ಮೂಲ ಇಲಾಖೆ ಸೇರಿದಂತೆ ನಾನ್ ಇಲಾಖೆಗಳಿಗೆ ಬಜೆಟಿನಲ್ಲಿ ನಿಗದಿಯಾಗಿದ್ದು ಅನುದಾನವನ್ನು ಬಿಡುಗಡೆ ಮಾಡಿಲ್ಲ ವಾರ್ಷಿಕ 15 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಆರ್ಥಿಕ ಹೊರೆ ಎಂಬ ಕಾರಣಕ್ಕೆ ಖಾಲಿ ಹುದ್ದೆ ಬರ್ತಿದೆ ನಾನಾ ಸಬೂಬು ನೀಡಿ ಮುದುಡಿಕೊಂಡಿ ಹೋಗಲಾಗುತ್ತದೆ ಎಂದು ತರಾಟೆಗೆ ತೆಗೆದುಕೊಂಡರು
-)ಕೈ ತಪ್ಪಿದ 25 ಸಾವಿರ ಕೋಟಿ ರೂಪಾಯಿ:
:ಮುಖ್ಯಮಂತ್ರಿ ಅವರು ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ವಿರುದ್ಧ ಟಿ ಕೆ ಮಾಡುವುದು ಎಲ್ಲ ವಿಚಾರಕ್ಕೂ ಕೇಂದ್ರವನ್ನು ದೂರುವ ಅಭ್ಯಾಸ ಮಾಡಿಕೊಂಡಿದ್ದಾರೆ ಒಕ್ಕೂಟ ವ್ಯವಸ್ಥೆಗೆ ಕೇಂದ್ರ ಗೌರವಿಸುವುದಿಲ್ಲ ಎಂದು ಹೇಳುವ ಸಿದ್ಧರಾಮಯ್ಯ ಅವರು ಇಷ್ಟು ವರ್ಷಗಳು ಕಳೆದರೂ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಏಕೆ ಮಾಡಿಲ್ಲ ಸ್ಥಳೀಯ ಸಂಸ್ಥೆ ಚುನಾವಣೆಯ ನಡೆಸಿಲ್ಲವಾದ ಕಾರಣ ಕೇಂದ್ರದಿಂದ ಬರಬೇಕಿದ್ದ 25 ರಿಂದ30 ಸಾವಿರ ಕೋಟಿ ರೂಪಾಯಿ ಕೈ ತಪ್ಪಿದೆ ಈ ವಿಚಾರವನ್ನು ಮುಖ್ಯಮಂತ್ರಿಗಳು ಬಜೆಟ್ ಭಾಷಣದಲ್ಲಿ ಏಕೆ ಪ್ರಸ್ತಾಪಿಸಿಲ್ಲ ಎಂದು ಪ್ರಶ್ನೆ ಸಿಸಿದರು .
-)ಮಧ್ಯ ಕುಡಿಸಿ ಆದಾಯ ಹೆಚ್ಚಳ :
-))ಸಿದ್ದರಾಮಯ್ಯ ಅವರು ದಾಖಲೆಯ 17ನೇ ಬಜೆಟ್ ಬಗ್ಗೆ ರಾಜ್ಯದ ಜನರಲ್ಲಿ ದೊಡ್ಡ ನಿರೀಕ್ಷೆ ಇತ್ತು ಆದರೆ ಬಜೆಟ್ ನಲ್ಲಿ ನಾಯಕತ್ವದ ದಿವಾಳಿ ತನ ಅನಾವರಣಗೊಂಡಿದೆ ಬಜೆಟ್ ಗಾತ್ರದ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದರು ಬಂಡವಾಳ ವೆಚ್ಚದಲ್ಲಿ ನಿರೀಕ್ಷಿತ ಹೆಚ್ಚಳವಾಗುತ್ತಿಲ್ಲ ಜನರಿಗೆ ಹೆಚ್ಚು ಮಧ್ಯ ಕುಡಿಸಿ ಆದಾಯ ಹೆಚ್ಚಿಸಿಕೊಳ್ಳುತ್ತಿದ್ದರು ಮಾತ್ರವೇ ಈ ಸರ್ಕಾರದ ಸಾಧನೆ ಎಂದು ವಿಜಯೇಂದ್ರ ಟೀಕಿಸಿದ್ದರು .
ನಿಮಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಬೇಕಾದರೆ ನೀಡಿರುವ link 🔗 ಮೂಲಕ ವೀಕ್ಷಿಸಬಹುದು.
ಅಧಿಕೃತ ವೆಬ್ ಸೈಟ್:
Welcom to you…
“ಓದಿದ್ದಕ್ಕಾಗಿ ಧನ್ಯವಾದಗಳು. ಇಂತಹ ಮತ್ತಷ್ಟು ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಬ್ಲಾಗ್ ಅನ್ನು ಸದಾ ಗಮನಿಸುತ್ತಿರಿ.”