-)ಬಿಪಿಎಲ್ ಕಾರ್ಡ್ ನಿಗದಿಪಡಿಸಲಾಗಿರುವ ವಾರ್ಷಿಕ ಆದಾಯ ಮಿತಿಯನ್ನು ಸದ್ಯದ 1.20 ಲಕ್ಷ ರೂಪಾಯಿಗಳಿಂದ 3. ಲಕ್ಷಕ್ಕೆ ಏರಿಸಲಾಗಿದೆ ಈ ಚಿಂತನೆ ಗುರುವಾರ ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ನಡೆದಿದೆ.
-)ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಡಾ ಸಿ ಎನ್ ಅಶ್ವಥ್ ನಾರಾಯಣ್ ಪ್ರಶ್ನೆಗೆ ಆಹಾರ ಸಚಿವರ ಪರವಾಗಿ ಉತ್ತರ ನೀಡಿದೆ ಆರೋಗ್ಯ ಸಚಿವ ದಿನೇಶ್ ಗುಂಡರಾವ್ 2017 ರಲ್ಲಿ ನಿಗದಿಯಾಗಿರುವ ಆದಾಯ ಮಿತಿ ಪರಿಷ್ಕರಣೆ ಮಾಡಲು ಸರ್ಕಾರ ಬಯಸಿದೆ ಆರ್ ವಿ ದೇಶಪಾಂಡೆ ಅಧ್ಯಕ್ಷತೆಯ ಆಡಳಿತ ಸುಧಾರಣೆ ಆಯೋಗದ ವರದಿಯಲ್ಲಿ ಶಿಫಾರಸು ಬಂದಿದೆ ಹಾಗಾಗಿ ಈ ಮಿತಿಯನ್ನು 2.5 ಲಕ್ಷದಿಂದ 3. ಲಕ್ಷದವರೆಗೆ ಏಕೆ ಮಾಡುವ ಬಗ್ಗೆ ಪರಿಶೀಲಾಗುತ್ತದೆ ಎಂದು ತಿಳಿಸಿದರು
-)ಇದಕ್ಕೆ ಮುನ್ನ ಈ ವಿಷಯ ಪ್ರಶ್ನಾವಪಿಸಿದ ಅಶ್ವಥ್ ನಾರಾಯಣ್ ಕಳೆದ 8 ವರ್ಷಗಳಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು ಇಂದಿನ ಮಾನದಂಡ ಬದಲಾವಣೆಯಾಗುತ್ತಿವಿದೆ. ಜೊತೆಗೆ ನಗರ ಪ್ರದೇಶ ಮತ್ತು ಗ್ರಾಮೀಣ ಭಾಗಕ್ಕೆ ಆದಾಯ ಮಿತಿಯನ್ನು ಏಕರೂಪವಾಗಿ ನಿಗದಿಪಡಿಸಿರುವುದು ಸರಿಯಲ್ಲ ಕೇಂದ್ರದ ಆಹಾರ ಭದ್ರತಾ ಕಾಯ್ದೆ ಗ್ರಾಮೀಣ ಭಾಗದಲ್ಲಿ ಶೇಕಡ 75 ಹಾಗೂ ನಗರ ಪ್ರದೇಶದಲ್ಲಿ ಶೇಕಡ 50ರಷ್ಟು ಬಿಪಿಎಲ್ ಕಾರ್ಡ್ ಇರಬಹುದು ನಗರ ಪ್ರದೇಶದಲ್ಲಿನ ಸಾಕಷ್ಟು ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ಸಿಗುತ್ತಿಲ್ಲ ಎಂದು ಗಮನ ಸೆಳೆದರು
-)ಏಕೆ ಬಿಜೆಪಿಯ ಗೋಪಾಲಯ್ಯ ಜೆಡಿಎಸ್ ನ ಸಿ ವಿ ಸುರೇಶ್ ಬಾಬು ಮುಂತಾದವರು ಧ್ವನಿಗೂಡಿಸಿ ಪ್ರತಿ ಕ್ಷೇತ್ರದಲ್ಲೂ 6ರಿಂದ 8 ಸಾವಿರ ಬಿಪಿಎಲ್ ಕಾರ್ಡ್ ರದ್ದುಪಡಿಸಲಾಗಿದೆ ಈರಿಂದ ಬಡ ಕುಟುಂಬಗಳಿಗೆ ಅನ್ಯಾಯವಾಗಿದೆ ಮನೆ ಮನೆ ಸಮೀಕ್ಷೆ ನಡೆಸಿದೆ ಯಾವುದೇ ಕಾರಣಕ್ಕೂ ರದ್ದುಗೊಳಿಸಬಾರದು ಬಿಪಿಎಲ್ ಕಾರ್ಡ್ ರದ್ದತ ಇಂದ ಆಹಾರ ಮಾತ್ರವಲ್ಲ ವೈದ್ಯಕೀಯ ಸೇವೆ ಪಡೆಯಲು ಬಡವರಿಗೆ ತೊಂದರೆ ಆಗಿದೆ ಎಂದು ಹೇಳಿದರು
-)ದೂರಿನ ಸುರಿಮಳೆ
ಬಿಪಿಎಲ್ ಕಾರ್ಡ್ ಗೊಂದಲದ ಬಗ್ಗೆ ಬಹಳಷ್ಟು ಸದಸ್ಯರ ದೂರ ಹೇಳಿದರು ಹೊಸ ಕಾರ್ಡ್ ನೀಡುತ್ತಿಲ್ಲ ಕಾರ್ಡುಗಳನ್ನು ರದ್ದುಪಡಿಸಲಾಗಿದೆ ಎಂದು ಸದಸ್ಯರು ತಮ್ಮ ಕ್ಷೇತ್ರದಲ್ಲಿನ ಪಕರ್ಣಗಳನ್ನು ಉಲ್ಲೇಖಿಸಿದ್ದಾರೆ ಸಾಕಷ್ಟು ದೂರುಗಳು ಹಿನ್ನೆಲೆಯಲ್ಲಿ ಇದರ ಬಗ್ಗೆ ವಿಷಯ ಚರ್ಚೆ ನಡೆದಿದೆ ಸಭಾಧ್ಯಕ್ಷ ಡ್ಯೂಟಿಗಾದ ರವರು ಭರವಸೆ ನೀಡಿದರ
-))ಬಿಪಿಎಲ್ ಕಾರ್ಡ್ ಆದಾಯ ಮಿತಿ ಹೆಚ್ಚಿಸುವ ಬಗ್ಗೆ ಚರ್ಚೆ
• ಬಡ ಕುಟುಂಬಗಳಿಗೆ ಹೆಚ್ಚು ಅವಕಾಶ ನೀಡುವ ಉದ್ದೇಶ
• ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಅಧ್ಯಯನ
• ವಿವಿಧ ಜಿಲ್ಲೆಗಳಿಂದ ಮಾಹಿತಿ ಸಂಗ್ರಹ
• ಹೊಸ ನಿಯಮಗಳು ಶೀಘ್ರದಲ್ಲಿ ಪ್ರಕಟ ಸಾಧ್ಯತೆ
• ಸಾವಿರಾರು ಕುಟುಂಬಗಳಿಗೆ ಲಾಭ ಸಾಧ್ಯತೆ
• ಸರ್ಕಾರದಿಂದ ಅಂತಿಮ ನಿರ್ಧಾರ ನಿರೀಕ್ಷೆ
• ಜನರಿಂದ ಆದಾಯ ಮಿತಿ ಹೆಚ್ಚಿಸುವ ಬೇಡಿಕೆ
• ಬಿಪಿಎಲ್ ಕಾರ್ಡ್ ಮಹತ್ವ ಮತ್ತೆ ಚರ್ಚೆಗೆ
• ಬಡ ಕುಟುಂಬಗಳಿಗೆ ಸರ್ಕಾರದ ನೆರವು ಹೆಚ್ಚುವ ಸಾಧ್ಯತೆ
-)ನಮಸ್ಕಾರ ವೀಕ್ಷಕರೇ ಇವರ ಇನ್ನಷ್ಟು ಮಾಹಿತಿ ಬೇಕಾದರೆ ನೀಡಿರುವ link 🔗 ಮೂಲಕ ವೀಕ್ಷಿಸಬಹುದು
ಇದರ ಸಂಪೂರ್ಣ ಮಾಹಿತಿ ಬೇಕಾದ
Welcom to you…..
“ಓದಿದ್ದಕ್ಕಾಗಿ ಧನ್ಯವಾದಗಳು. ಇಂತಹ ಮತ್ತಷ್ಟು ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಬ್ಲಾಗ್ ಅನ್ನು ಸದಾ ಗಮನಿಸುತ್ತಿರಿ.”,………….